shree revanasiddeshwara aided h.p.s ratkal











ಶ್ರೀ ರೇವಣಸಿದ್ದೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ರಟಕಲ್'ನಲ್ಲಿ ದಿನಾಂಕ:-17-09-2023 ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಾಗೂ ಶ್ರೀ ವಿಶ್ವಕರ್ಮ ಗುರು ಜಯಂತಿಯನ್ನು ಆಚರಿಸಲಾಯಿತು.






















ಶ್ರೀ ರೇವಣಸಿದ್ದೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ರಟಕಲ್'ನಲ್ಲಿ 2023-24ನೇ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ದಿನಾಂಕ :-15-09-2023ರಂದು ಹಮ್ಮಿಕೊಳ್ಳಲಾಗಿತ್ತು. ಮತ್ತು ಈ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.

























ಶ್ರೀ ರೇವಣಸಿದ್ದೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ರಟಕಲ್'ನಲ್ಲಿ ದಿನಾಂಕ:-15/08/2023 ರಂದು77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.☝


ಶ್ರೀ ರೇವಣಸಿದ್ದೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ರಟಕಲ್'ನಲ್ಲಿ ಇಂದು ದಿನಾಂಕ:26-11-2022ರಂದು ಭಾರತ ಸಂವಿಧಾನದ ಪೀಠಿಕೆಯನ್ನು ಮಕ್ಕಳಿಗೆ ಹೇಳಿಸುವುದರ ಮೂಲಕ ನಮ್ಮ "ಭಾರತ ಸಂವಿಧಾನ ದಿನವನ್ನಾಗಿ" ಆಚರಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ಚಿಂಚೋಳಿ ತಾಲೂಕಿನ ಕ್ಷೇತ್ರ ಶಿಕ್ಷಣಾಧೀಕಾರಿಗಳಾದ ಶ್ರೀನಾಗಶೆಟ್ಟಿ ಭದ್ರಶೆಟ್ಟಿ ಸರ್ ಹಾಗೂ ಶ್ರೀರೇವಣಸಿದ್ದಪ್ಪಾ ದಂಡಿನ ಸರ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.☝



ಶ್ರೀ ರೇವಣಸಿದ್ದೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ರಟಕಲ್'ನಲ್ಲಿ  ಇಂದು ದಿನಾಂಕ:-28-10-2022ರಂದು "ಕೋಟಿ ಕಂಠ ಗಾಯನ" ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.☝


ಶ್ರೀ ರೇವಣಸಿದ್ದೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ರಟಕಲ್ ತಾ.ಚಿಂಚೋಳಿ ದಿನಾಂಕ:-01-10-2022ರಂದು  "ಸ್ವಚ್ಛತಾ ಹೀ ಸೇವಾ ಆಂದೋಲನ ಪ್ರತಿಜ್ಞಾ ವಿಧಿಯನ್ನು" ಮಕ್ಕಳಿಂದ ಬೋಧಿಸಲಾಯಿತು.☝




ದಿನಾಂಕ:-15-08-2022ರಂದು ರಟಕಲ್ ಗ್ರಾಮದಲ್ಲಿ ನಡೆದ 500 ಮೀಟರ್ ರಾಷ್ಟ್ರ ಧ್ವಜದ ಮೆರವಣಿಗೆಯಲ್ಲಿ ನಮ್ಮ ಎಲ್ಲಾ ಶಿಕ್ಷಕ ವೃಂದದವರು ಮತ್ತು ಮಕ್ಕಳು ಪಾಲ್ಗೊಂಡಿರುವುದು.☝



ಶ್ರೀ ರೇವಣಸಿದ್ದೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ರಟಕಲ್'ನಲ್ಲಿ ದಿನಾಂಕ:-15-08-2022ರಂದು ಸೋಮವಾರ 75ನೇ ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಕ್ಕಳಿಗೆ ಹಲವು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಮಾಡಿಸಿ ಪ್ರಶಸ್ತಿಗಳನ್ನು ನೀಡಿ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಯಿತು .☝



ಶ್ರೀ ರೇವಣಸಿದ್ದೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ರಟಕಲ್'ನಲ್ಲಿ ದಿನಾಂಕ:-14-08-2022ರಂದು ರವಿವಾರ 75ನೇ ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಯಿತು.☝



ಶ್ರೀ ರೇವಣಸಿದ್ದೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ರಟಕಲ್'ನಲ್ಲಿ ದಿನಾಂಕ:-13-08-2022ರಂದು ಶನಿವಾರ 75ನೇ ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು.☝




ಶ್ರೀ ರೇವಣಸಿದ್ದೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ರಟಕಲ್'ನಲ್ಲಿ ದಿನಾಂಕ:-12-08-2022ರಂದು ಶುಕ್ರವಾರ 75ನೇ ಸ್ವಾತಂತ್ರ್ಯ ದಿನಾಚರಣೆ (ಆಜಾದಿ ಕಾ ಅಮೃತ ಮಹೋತ್ಸವದ ) ಹಾಗೂ ಹರ್ ಘರ್ ತಿರಂಗಾದ ಬಗ್ಗೆ ರಟಕಲ್ ಗ್ರಾಮದಲ್ಲಿ ಪ್ರಭಾತ್ ಫೇರಿ ಮಾಡುವುದರ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.☝






ಶ್ರೀ ರೇವಣಸಿದ್ದೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ರಟಕಲ್'ನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ (ಆಜಾದಿ ಕಾ ಅಮೃತ ಮಹೋತ್ಸವದ ) ಹಿನ್ನೆಲೆಯಲ್ಲಿ 01ನೇ ತರಗತಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳು ಹಲವಾರು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿಕೊಂಡು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.☝


 ಶ್ರೀ ರೇವಣಸಿದ್ದೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ರಟಕಲ್'ನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ (ಆಜಾದಿ ಕಾ ಅಮೃತ ಮಹೋತ್ಸವದ ) ಹಿನ್ನೆಲೆಯಲ್ಲಿ 02ನೇ ತರಗತಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳು ಹಲವಾರು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿಕೊಂಡು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.☝




ಶ್ರೀ ರೇವಣಸಿದ್ದೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ರಟಕಲ್'ನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ (ಆಜಾದಿ ಕಾ ಅಮೃತ ಮಹೋತ್ಸವದ ) ಹಿನ್ನೆಲೆಯಲ್ಲಿ 03ನೇ ತರಗತಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳು ಹಲವಾರು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿಕೊಂಡು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.☝




ಶಾಲೆಯ ಕಟ್ಟಡ ಮತ್ತು ಶಾಲಾ ಆವರಣ ☝


ಶಾಲೆಯಲ್ಲಿ ಸಿ.ಸಿ.ಟಿ.ವಿ ಅಳವಡಿಸಿರುವುದು.


ಶಿಕ್ಷಕರ ಸೇವಾ ಮಾಹಿತಿ ☝



ಮಕ್ಕಳು ಆಟ ಆಡುತ್ತಿರುವುದು.☝








ಶಾಲೆಯಲ್ಲಿ ಶೌಚಾಲಯ☝ 


ಶಾಲೆಯಲ್ಲಿ ನೀರಿನ ವ್ಯವಸ್ಥೆ ☝


ಪಾಲಕರ ಸಭೆ ಮಾಡುತ್ತಿರುವುದು.☝

Comments

Popular Posts